ಹೇಗಿತ್ತು ಪೇಪರ್?
ಅಪ್ಪ: ಹೇಗಿತ್ತು ಪೇಪರ್?
ಮಗ: ಸೂಪರ್, ಆದರೆ ಮೊದಲ ಪ್ರಶ್ನೆ ಮಾತ್ರ ಬರೀಲಿಲ್ಲ!
ಅಪ್ಪ: ಇನ್ನುಳಿದ ಪ್ರಶ್ನೆ?
ಮಗ: 3ನೇ ಪ್ರಶ್ನೆ ನನಗೆ ಅರ್ಥ ಆಗ್ಲಿಲ್ಲ, 4ನೇ ಪ್ರಶ್ನೆಗೆ ಉತ್ತರಿಸೋದೇ ಮರೆತುಬಿಟ್ಟೆ, 5ನೇ ಪ್ರಶ್ನೆ ನನಗೆ ಕಾಣಿಸಲೇ ಇಲ್ಲ, ಇನ್ನು 6ನೆಯ ಪ್ರಶ್ನೆ ಪತ್ರಿಕೆಯ ಹಿಂದುಗಡೆ ಪ್ರಿಂಟ್ ಆಗಿತ್ತು. ಹಾಗಾಗಿ ಅದನ್ನು ನೋಡ್ಲಿಲ್ಲ.
ಅಪ್ಪ(ಸಿಟ್ಟಿನಿಂದ): ಹಾಗಿದ್ರೆ 2ನೆಯ ಪ್ರಶ್ನೆ?
ಮಗ: ಅದೊಂದೇ ತಪ್ಪಾಗಿದ್ದು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.