ಕಂಜೂಸ್ ಕೋಲ್ಯನ ಮನೆಗೆ ಬಂದ ಅತಿಥಿ
ಕಂಜೂಸ್ ಕೋಲ್ಯನ ಮನೆಗೆ ಅತಿಥಿಯೊಬ್ಬ ಬಂದ.
ಕೋಲ್ಯ: ಏನಾದ್ರೂ ಕುಡಿಯೋಕ್ಕೆ ತೊಗೊಳ್ತೀರಾ?
ಅತಿಥಿ: ಹೂಂ..
ಕೋಲ್ಯ: ಜೂಸ್ ಬೇಕಾ ಕೋಲ್ಡ್ಡ್ರಿಂಕಾ?
ಅತಿಥಿ: ಕೋಲ್ಡ್ಡ್ರಿಂಕ್
ಕೋಲ್ಯ: ಬಾಟಲ್ನಲ್ಲಿ ಕುಡೀತೀರೋ ಅಥವಾ ಗ್ಲಾಸ್ನಲ್ಲೋ?
ಅತಿಥಿ: ಗ್ಲಾಸಲ್ಲಿ
ಕೋಲ್ಯ: ಸಿಂಪಲ್ ಗ್ಲಾಸಾ, ಡಿಸೈನ್ ಇರೋ ಗ್ಲಾಸಾ?
ಅತಿಥಿ: ಡಿಸೈನ್ ಇರೋ ಗ್ಲಾಸು...
ಕೋಲ್ಯ: ಹೂವಿನ ಡಿಸೈನ್ ಇರೋ ಗ್ಲಾಸಲ್ಲೋ ಅಥವಾ ಹಕ್ಕಿಗಳ ಡಿಸೈನ್ ಗ್ಲಾಸಲ್ಲೋ?
ಅತಿಥಿ: ಹಕ್ಕಿಗಳ ಡಿಸೈನ್ ಇರೋ ಗ್ಲಾಸಲ್ಲಿ.
ಕೋಲ್ಯ: ಕ್ಷಮಿಸಿ. ನಮ್ಮ ಮನೇಲಿ ಅಂಥ ಗ್ಲಾಸ್ ಇಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.