ಪ್ರತಿದಿನವೂ ಅತ್ಯುತ್ತಮ ದಿನವೇ ಆಗಿರಬೇಕು
ಪ್ರತಿದಿನವೂ ಅತ್ಯುತ್ತಮ ದಿನವೇ ಆಗಿರಬೇಕು ಎಂದೇನಿಲ್ಲ. ಏಕೆಂದರೆ ಒಳ್ಳೆಯ ಸಂಗತಿಗಳು ಪ್ರತಿನಿತ್ಯವೂ ಎದುರಾಗುವುದಿಲ್ಲ. ಆದರೆ ದಿನದಲ್ಲಿ ಒಂದಷ್ಟಾದರೂ ಒಳ್ಳೆಯ ಸಂಗತಿ ಇದ್ದೇ ಇರುತ್ತದೆ. ಅದನ್ನೇ ಅನುಭವಿಸಿ.
ಪ್ರತಿದಿನವೂ ಅತ್ಯುತ್ತಮ ದಿನವೇ ಆಗಿರಬೇಕು ಎಂದೇನಿಲ್ಲ. ಏಕೆಂದರೆ ಒಳ್ಳೆಯ ಸಂಗತಿಗಳು ಪ್ರತಿನಿತ್ಯವೂ ಎದುರಾಗುವುದಿಲ್ಲ. ಆದರೆ ದಿನದಲ್ಲಿ ಒಂದಷ್ಟಾದರೂ ಒಳ್ಳೆಯ ಸಂಗತಿ ಇದ್ದೇ ಇರುತ್ತದೆ. ಅದನ್ನೇ ಅನುಭವಿಸಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.