ಗಂಡ-ಹೆಂಡತಿ ಮಲಗಿದ್ದರು. ಅಚಾನಕ್ಕಾಗಿ ..
ಗಂಡ-ಹೆಂಡತಿ ಮಲಗಿದ್ದರು. ಅಚಾನಕ್ಕಾಗಿ ನಿದ್ರೆಯಲ್ಲಿಯೇ ಹೆಂಡತಿ ಚೀರಿದಳು: 'ಓಡು, ನನ್ನ ಗಂಡ
ಬರ್ತಾ ಇದಾನೆ'. ಇದನ್ನು ಕೇಳಿದ್ದೇ ತಡ, ಮಲಗಿದ್ದ ಗಂಡ ಗಾಬರಿಯಿಂದ ಎದ್ದು ಕಿಟಕಿಯಿಂದ ಆಚೆಗೆ ಜಿಗಿದ!
---
ಪ್ರತಿ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆಯಿರುತ್ತಾಳೆ. ಆ ಮಹಿಳೆ ಎಷ್ಟು ಕಿರಿಕಿರಿ ಮಾಡುತ್ತಾಳೆಂದರೆ, ಆ ಪುರುಷ ಆಕೆಯಿಂದ ದೂರವಿರಲು ಹೆಚ್ಚು ಹೊತ್ತು ಕೆಲಸದಲ್ಲೇ ಮಗ್ನನಾಗುತ್ತಾನೆ. ಹಾಗಾಗೇ ಯಶಸ್ಸು ಆತನ ಪಾದಗಳನ್ನು ಚುಂಬಿಸುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.