ಎಷ್ಟು ದಪ್ಪ ಆಗಿದ್ದೀರ ಇತ್ತಿಚೆಗೆ ನೀವು!
ಹೀಗೊಂದು ರೊಮ್ಯಾಂಟಿಕ್ ಸಂವಾದ
ಹೆಂಡತಿ: ಎಷ್ಟು ದಪ್ಪ ಆಗಿದ್ದೀರ ಇತ್ತಿಚೆಗೆ ನೀವು!
ಗಂಡ: ನೀನೇನು ಕಡಿಮೆ, ನೀನೂ ದಪ್ಪ ಆಗಿದ್ದೀಯಲ್ವೇ?
ಹೆಂಡತಿ: ಅಯ್ಯೋ ರೀ, ನಾನು ತಾಯಿ ಆಗ್ತಾ ಇದೀನಿ. ಅದಕ್ಕೆ..
ಗಂಡ: ನಾನೂ ತಂದೆ ಆಗ್ತಾ ಇದ್ದೀನಲ್ಲ ಮಾರಾಯ್ತಿ!
---
ಅವಳಿ ಮಕ್ಕಳ ಕಥೆ
ಅವಳಿ ಮಕ್ಕಳಲ್ಲಿ ಒಂದು ಮಗು ಬಿದ್ದೂ ಬಿದ್ದೂ ನಗುತ್ತಿದ್ದರೆ, ಇನ್ನೊಂದು ಸಪ್ಪಗೆ ಮುಖಮಾಡಿ ಕುಳಿತಿತ್ತು.
ನಗುತ್ತಿರುವ ಮಗುವನ್ನು ಯಾರೋ ಕೇಳಿದರು- 'ಯಾಕೋ ನಗ್ತಾ ಇದೀಯ?'
ಮಗು: ಅಂಕಲ್, ನಮ್ಮಮ್ಮ ಕನ್ಫ್ಯೂಸ್ ಆಗಿ ಇವನಿಗೇ ಎರಡೆರಡು ಸರ್ತಿ ಸ್ನಾನ ಮಾಡ್ಸಿದ್ದಾರೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.