ಅಪ್ಪ, 'ಮೂರ್ಖ' ಅಂದರೆ ಯಾರು?
ಮಗ: ಅಪ್ಪ, 'ಮೂರ್ಖ' ಅಂದರೆ ಯಾರು?
ಅಪ್ಪ: ಮೂರ್ಖ ಅಂದರೆ, ತನ್ನ ಯೋಚನೆಗಳನ್ನು ವಿಚಿತ್ರ ಹಾಗೂ ವಿಶಿಷ್ಟ ರೀತಿಯಲ್ಲಿ ಎದುರಿನ ವ್ಯಕ್ತಿಗೆ ಹೇಳಲು ಪರಿತಪಿಸಿ, ಕೊನೆಗೆ ಉದ್ದುದ್ದಾಗಿ ಏನೇನೋ ಮಾತಾಡಿ ಎದುರಿನವನನ್ನು ಗೊಂದಲಗೊಳಿಸಿ, ತಾನೂ ಗೊಂದಲಗೊಳ್ಳುವವ. ಅರ್ಥ ಆಯ್ತಾ?
ಮಗ: ಇಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.