ನೀನು ಹುಚ್ಚು ಆಗಿದ್ದು ಹೇಗೆ?
ಡಾಕ್ಟರ್: ನೀನು ಹುಚ್ಚು ಆಗಿದ್ದು ಹೇಗೆ?
ಕೋಲ್ಯ: ಅದೇನಾಯ್ತಂದ್ರೆ ಸರ್, ನಾನು ಒಬ್ಬ ವಿಧವೆಯನ್ನು ಮದುವೆಯಾದೆ. ಆಕೆಯ ಮಗಳೊಂದಿಗೆ ನನ್ನ ತಂದೆ ಮದುವೆಯಾದ. ಹಾಗಾಗಿ ಆ ನನ್ನ ಮಗಳು ನನ್ನ ತಾಯಿಯಾದಳು, ಆಕೆಗೆ ಹುಟ್ಟಿದ ಹೆಣ್ಣು ಮಗು ನನ್ನ ತಂಗಿಯಾಯಿತು. ಆದರೆ ನಾನು ಆ ಮಗುವಿನ ಅಜ್ಜಿಯ ಗಂಡನಾಗಿದ್ದೆ.
ಇದೇ ರೀತಿ ನನ್ನ ಮಗ ತನ್ನ ಅಜ್ಜಿಯ ಸಹೋದರನಾದ ಮತ್ತು ನಾನು ನನ್ನ ಮಗನ ಸೋದರಳಿಯನಾದೆ, ನಮ್ಮಪ್ಪ ನನ್ನ ಅಳಿಯನಾದ.(ಅಳುತ್ತಾ) ನನ್ನ ಮಗ ತನ್ನ ತಂದೆಯ ಭಾವಮೈದನಾದ...ಈ ಪ್ರಕಾರವಾಗಿ ನಾನು...
ಡಾಕ್ಟರ್: ಸಾಕು ನಿಲ್ಸು ಶಿವಾ, ನಾನೂ ಹುಚ್ಚ ಆಗ್ಬಿಡ್ತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.