ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಗಂಡಸರಿಗೆ ಚಟ ಇರಬಾರದು. ಅದೇ ಹೆಣ್ಣಿಗೆ?

Srinivasa Murthy VN
Updated On : 11 Dec 2013, 12:30 pm

ರಂಜಿತ ಮೈಸೂರು
ಪ್ರೇಮ ಕವಿ ಫ್ಯಾಷನ್ ಡಿಸೈನರ್ ಮಧುಗೆ ಪ್ರೇಮ ಸಂದೇಶ ಕಳಿಸಿದರೆ ಅವರು ರಿಪ್ಲೈ ಕೊಡೋದಿಲ್ವಲ್ಲ?
ರಿಪ್ಲೈ ಮಾಡದೇ ಲವ್ ಮಾಡೋದು ಅವರ ಹೊಸ ಫ್ಯಾಷನ್!

ಆರ್. ಮಧುಸೂದನ್, 9945737427
ಶಾದಿ ಭಾಗ್ಯದಂತೆ ಪ್ರಸ್ಥಭಾಗ್ಯ, ಸೀಮಂತಭಾಗ್ಯ, ನಾಮಕರಣಭಾಗ್ಯಕ್ಕೂ ಹಣಕೊಡಬೇಕು ಅಂತ ವಾಟಾಳ್ ಧರಣಿ ಕುಳಿತರೆ?
ಸದ್ಯ ಕಾಂಗ್ರೆಸ್‌ಗೆ ಬೇಕಿರೋದು ಮತಭಾಗ್ಯ ಮಾತ್ರ ಅಂದ್ರಂತೆ ಸಿದ್ರಾಮಯ್ಯ.

ರಮೇಶ ಭಟ್ ಆವರ್ಸೆ, 9164276058
ಗಂಡಸರಿಗೆ ಚಟ ಇರಬಾರದು. ಅದೇ ಹೆಣ್ಣಿಗೆ?
ಚಟ ಇರುವ ಗಂಡಿನ ಬಗ್ಗೆ ಆಸಕ್ತಿ ಇರಬಾರದು.

ಸಿ.ನಾಗರಾಜ, ಅರದೋಟ್ಲು ಭದ್ರಾವತಿ
ರುಚಿಕರ ಅಡುಗೆ ಮಾಡುವಲ್ಲಿ ಹೆಣ್ಣುಮಕ್ಕಳು ಪ್ರಸಿದ್ಧಿಯಾದರೂ, ಸಭೆ ಸಮಾರಂಭಗಳಲ್ಲಿ ಗಂಡಸರನ್ನೇಕೆ ನೇಮಿಸುತ್ತಾರೆ?
ನಳಪಾಕ ಎಲ್ಲಕ್ಕಿಂತ ಹೆಚ್ಚು ಫೇಮಸ್ ಅಲ್ಲವೇ.

ಓಂ ಚನ್ನೇಳ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
ಬೊಗಸೆ ಕಂಗಳ ಹುಡುಗಿ / ಚಿಗುವುರು ಮೀಸೆಯ ಹುಡುಗ?
ಬ್ಯಾಕ್‌ಗ್ರೌಂಡ್‌ನಲ್ಲಿ ಕಣ್ಣು ಕಣ್ಣು ಕಲೆತಾಗ ಸಾಂಗು...

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement