ಲೇಡೀಸ್ ಫಸ್ಟ್. ನೀನು ಮೊದಲು ಜಿಗಿ!
ಕೋಲ್ಯ ಮತ್ತು ಅವನ ಗರ್ಲ್ಫ್ರೆಂಡ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ. ಬೆಟ್ಟವೊಂದರ ಮೇಲೆ ಹತ್ತಿದರು.
ಕೋಲ್ಯ: ಲೇಡೀಸ್ ಫಸ್ಟ್. ನೀನು ಮೊದಲು ಜಿಗಿ!
ಗರ್ಲ್ಫ್ರೆಂಡ್: ಹೇ ಅದೆಲ್ಲಾ ಆಗಲ್ಲ. ನಾನು ನಿನ್ನನ್ನ ಹಿಂಬಾಲಿಸುತ್ತೇನೆ. ಮೊದಲು ನೀನು ಜಿಗಿ.
(ಕೋಲ್ಯ ಜಿಗಿದುಬಿಟ್ಟ)
ಗರ್ಲ್ಫ್ರೆಂಡ್: ಪ್ರೀತಿ ಕುರುಡು ಅಂತ ಇದಕ್ಕೇ ಅಂತಾರೇನೋ. ತೊಲಗಿತು ಪೀಡೆ!
ಕೋಲ್ಯ(ಬೀಳುತ್ತಿದ್ದವನು ಪ್ಯಾರಾಚೂಟ್ ಬಿಚ್ಚುತ್ತಾ): ಪ್ರೀತಿಗೆ ಸಾವಿಲ್ಲ. ನಾನು ಸಾಯೋಲ್ಲ....
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.