ಕೊನೆ ಬೆಂಚ್ ಹುಡುಗನ ಗೊಂದಲ...
ಕೊನೆ ಬೆಂಚ್ ಹುಡುಗನ ಗೊಂದಲ...
22ಕ್ಕೆ ಟ್ವೆಂಟಿ ಟೂ ಅಂತಾರೆ. 33ಕ್ಕೆ ಥರ್ಟಿ ತ್ರಿ, 44ಕ್ಕೆ ಫಾರ್ಟಿ ಫೋರ್, 55ಕ್ಕೆ ಫಿಫ್ಟಿ ಫೈವ್. ಆದರೆ 11ಕ್ಕೆ ಒನ್ಟಿ ಒನ್ ಅಂತ ಹೇಳದೆ ಇಲೆವನ್ ಅನ್ನೋದ್ಯಾಕೆ?
---
ನಿಮ್ಮ ತುಟಿಗಳೆರಡೂ ಅದ್ಭುತ ಸ್ನೇಹಿತರಿದ್ದಂತೆ. ವರ್ಕ್, ಸ್ಟಡಿ, ರೀಡ್, ರೈಟ್ ಅಂತೆಲ್ಲ ಹೇಳ್ತಾ ಇದ್ರೆ ಅವು ಸಂಧಿಸುವುದೇ ಇಲ್ಲ. ಅವೆರಡೂ ಒಂದನ್ನೊಂದು ತಾಗಬೇಕೆಂದರೆ ಪಾರ್ಟಿ, ಪಿಕ್ನಿಕ್, ಬಂಕ್, ಪ್ಲೇ ಅಂತ ಹೇಳಬೇಕು. ಬೇಕಾದರೆ ಟ್ರೈ ಮಾಡಿ ನೋಡಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.