ಸೊಳ್ಳೆ ಬೆಳಬೆಳಗ್ಗೇ ಕೋಲ್ಯನನ್ನು ಕಚ್ಚಿತು.
ಕೋಲ್ಯ: ಏನಯ್ಯಾ ನಿನ್ನ ಕಥೆ? ಅಲ್ಲಾ ಬೆಳಗ್ಗೇನೂ ರಕ್ತಹೀರೋ ಕೆಲ್ಸ ಮಾಡ್ತಿದ್ದೀಯಲ್ಲ? ನಿನ್ನ ರಕ್ತದಾಹಕ್ಕೆ ನನ್ನ ಧಿಕ್ಕಾರ!
ಸೊಳ್ಳೆ(ಭಾವುಕವಾಗಿ): ಏನು ಮಾಡೋದು ಸಾರ್...ಮನೆಯಲ್ಲಿ ಅಪ್ಪ ಅಮ್ಮನಿಗೆ ಹುಷಾರಿಲ್ಲ, ತಂಗಿ ಮದುವೆ ವಯಸ್ಸಿಗೆ ಬಂದಿದಾಳೆ, ಹುಡುಗನ ಕಡೆಯವರು 1 ಲೀಟರ್ ರಕ್ತ ಕೇಳ್ತಾ ಇದಾರೆ...!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.