ಜಾನೂ, ನೀನು ಇಲ್ಲ ಅಂದರೆ ನಾನೂ ಇಲ್ಲ...
ವೈದ್ಯ: ನೀವು ಯಾರನ್ನು ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗುವುದರಿಂದ ಬದುಕುಳಿಸಿದ್ರೋ, ಅವರು ನೇಣು ಹಾಕಿಕೊಂಡು ಸತ್ತುಹೋಗಿದ್ದಾರೆ...
ಕೋಲ್ಯ: ಇಲ್ಲಾ ಸಾರ್, ಅವನು ನೀರಲ್ಲಿ ನೆನೆದಿದ್ನಲ್ಲ, ಹಾಗಾಗೇ ನಾನೇ ಅವನನ್ನ ಬಿಸಿಲಿಗೆ ಒಣಗಿಸೋದಕ್ಕೆ ನೇತುಹಾಕಿದ್ದೆ!
-
80 ವರ್ಷದ ಮುದುಕನ ಮೇಲೆ ಕೊಲೆ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಯಿತು.
ಸಹ ಕೈದಿ: ಅಲ್ಲ ಅಜ್ಜ, ನೀವು ತಪ್ಪು ಮಾಡಿಲ್ಲ ಅಂದ್ರೂ ಈ ಆರೋಪ ಯಾಕೆ ಹೊತ್ಕೊಂಡ್ರಿ?
ಮುದುಕು: ನಾನು ನಿರಪರಾಧಿಯೇ, ಆದ್ರೆ ನನ್ನ ಮೇಲಿನ ಆರೋಪ ಬಹಳ 'ಪೌರುಷದ್ದಾಗಿತ್ತು'. ಅಲ್ಲಗಳೆಯೋದಕ್ಕೆ ಮನಸ್ಸೇ ಬರ್ಲಿಲ್ಲ.
-
ಮದುವೆಗೆ ಮುನ್ನ: ಜಾನೂ, ನೀನು ಇಲ್ಲ ಅಂದರೆ ನಾನೂ ಇಲ್ಲ...
ಮದುವೆಯ ನಂತರ: ಒಂದೋ ನೀನಿರಬೇಕು, ಇಲ್ಲ ನಾನಿರಬೇಕು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.