(ಮೈಗಳ್ಳತನದ ಪರಮಾವಧಿ)
ವಿದ್ಯಾರ್ಥಿಗಳಾದ ಕೋಲ್ಯ ಮತ್ತು ತಿಮ್ಮ ಕೈಯಲ್ಲಿ ಚಿಪ್ಸ್ ಪಾಕೆಟ್ ಮತ್ತು ಪೆಪ್ಸಿ ಬಾಟಲ್ ಹಿಡಿದು ಪರೀಕ್ಷಾ ಕೊಠಡಿಯಿಂದ ಹೊರಬಂದರು.
ತಿಮ್ಮ: ಇವತ್ತು ಯಾವ ಎಕ್ಸಾಮ್ ಇತ್ತು?
ಕೋಲ್ಯ: ಗಣಿತ ಇತ್ತು ಅನ್ಸುತ್ತೆ
ತಿಮ್ಮ(ಆಶ್ಚರ್ಯದಿಂದ): ಅಂದ್ರೆ ಪ್ರಶ್ನೆ ಪತ್ರಿಕೆ ಓದಿದ್ಯಾ?!
ಕೋಲ್ಯ: ಇಲ್ವೋ. ಎದುರು ಬೆಂಚಲ್ಲಿ ಕುಳಿತಿದ್ದ ಹುಡುಗಿ ಕ್ಯಾಲ್ಕುಲೇಟರ್ ಹಿಡ್ಕೊಂಡಿದ್ಲು..ಗಣಿತಾನೇ ಇರುತ್ತೆ!