ಟೈಟಾನಿಕ್ ಹಡಗು ಮುಳುಗುವಾಗ...
ಟೈಟಾನಿಕ್ ಹಡಗು ಮುಳುಗುವಾಗ ಅದರಲ್ಲಿ ಕಂಜೂಸ್ ಕೋಲ್ಯನೂ ಇದ್ದ. ಎಲ್ಲರೂ ಪ್ರಾಣಭಯದಿಂದ ಚೀರುತ್ತಿದ್ದರೆ ಕೋಲ್ಯ ಮಾತ್ರ ಜೋರಾಗಿ ನಗುತ್ತಿದ್ದ.
ಗೆಳೆಯ: ಯಾಕ ನಗ್ತೀಯಲೇ?
ಕಂಜೂಸ್ ಕೋಲ್ಯ: ಒಳ್ಳೇದೇ ಆಯ್ತು, ನಾನು ರಿಟರ್ನ್ ಟಿಕೆಟ್ ಮಾಡಿಸ್ಲಿಲ್ಲ!
ಟೈಟಾನಿಕ್ ಹಡಗು ಮುಳುಗುವಾಗ ಅದರಲ್ಲಿ ಕಂಜೂಸ್ ಕೋಲ್ಯನೂ ಇದ್ದ. ಎಲ್ಲರೂ ಪ್ರಾಣಭಯದಿಂದ ಚೀರುತ್ತಿದ್ದರೆ ಕೋಲ್ಯ ಮಾತ್ರ ಜೋರಾಗಿ ನಗುತ್ತಿದ್ದ.
ಗೆಳೆಯ: ಯಾಕ ನಗ್ತೀಯಲೇ?
ಕಂಜೂಸ್ ಕೋಲ್ಯ: ಒಳ್ಳೇದೇ ಆಯ್ತು, ನಾನು ರಿಟರ್ನ್ ಟಿಕೆಟ್ ಮಾಡಿಸ್ಲಿಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.