ಸೊಸೆ: ಅತ್ತೆ...ಇವ್ರು ಇಷ್ಟು ರಾತ್ರಿ ...
ಸೊಸೆ: ಅತ್ತೆ...ಇವ್ರು ಇಷ್ಟು ರಾತ್ರಿ ಆದ್ರೂ ಮನೆಗೆ ಬಂದಿಲ್ಲ ಅಂದ್ರೆ ನನಗ್ಯಾಕೋ ಅನುಮಾನ ಬರ್ತಾ ಇದೆ. ಬೇರೆ ಹೆಂಗಸಿನ ಜೊತೆ ಸಂಬಂಧ....?
ಅತ್ತೆ: ಹುಚ್ಚಿ. ಹಾಗೆಲ್ಲ ಕೆಟ್ಟದ್ದು ಯೋಚನೆ ಮಾಡ್ಬಾರ್ದು...ಯಾವ್ದಾದ್ರೂ ಲಾರಿ ಕೆಳಗೆ ಸಿಕ್ಕು ಅಪ್ಪಚ್ಚಿ ಆಗಿರ್ಬೋದಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.