ಹೆಂಡತಿ- ಮದುವೆ ನಂತರವೂ ನನ್ನ ಮೊದಲಿನ ಹಾಗೇ ಪ್ರೀತಿಸ್ತೀನಿ ಅಂತ ಹೇಳಿದ್ದು ಮರ್ತೇ ಹೋಗಿದ್ಯಾ ನಿಮ್ಗೆ?
ಗಂಡ- ನೆನಪಿದೆ...ಆದ್ರೆ ನಿನ್ನೇ ಮದುವೆ ಆಗ್ಬೇಕಾಗುತ್ತೆ ಅಂತ ನಾನು ಅಂದ್ಕೊಂಡಿರ್ಲಿಲ್ಲ!
---
ಅಪ್ಪ- ಈ ಬಾರಿ ಪರೀಕ್ಷೇಲಿ 80 ಅಂಕ ತೆಗೀಬೇಕು...
ಮಗ- 90 ತೆಗಿತೀನಿ ಅಪ್ಪಾ...
ಅಪ್ಪ-ಏನ್ ತಮಾಷೆ ಮಾಡ್ತೀಯಾ?
ಮಗ- ತಮಾಷೆ ಶುರು ಮಾಡಿದ್ದು ಯಾರು?