ಇತರರನ್ನು ಅರಿಯದೆಯೇ ಅವರ ನಡತೆ..
ಇತರರನ್ನು ಅರಿಯದೆಯೇ ಅವರ ನಡತೆ ಬಗ್ಗೆ ಸುಖಾಸುಮ್ಮನೆ ಹೇಳಿಕೆ ನೀಡುವುದು ತರವಲ್ಲ. ಹಾಗೆಯೇ ಬೇರೊಬ್ಬರ ಸಾಮರ್ಥ್ಯ ಅರಿಯದೆಯೇ ಮಾತನ್ನೂ ಆಡಬಾರದು. ನಿಮ್ಮ ಬದುಕಿನ ಹಾಗೆಯೇ ಅವರದ್ದು ಎಂದು ಭಾವಿಸುವುದು ನೀವು ಮಾಡುವ ಉತ್ತಮ ಕಾರ್ಯ.
ಇತರರನ್ನು ಅರಿಯದೆಯೇ ಅವರ ನಡತೆ ಬಗ್ಗೆ ಸುಖಾಸುಮ್ಮನೆ ಹೇಳಿಕೆ ನೀಡುವುದು ತರವಲ್ಲ. ಹಾಗೆಯೇ ಬೇರೊಬ್ಬರ ಸಾಮರ್ಥ್ಯ ಅರಿಯದೆಯೇ ಮಾತನ್ನೂ ಆಡಬಾರದು. ನಿಮ್ಮ ಬದುಕಿನ ಹಾಗೆಯೇ ಅವರದ್ದು ಎಂದು ಭಾವಿಸುವುದು ನೀವು ಮಾಡುವ ಉತ್ತಮ ಕಾರ್ಯ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.