ಕೋಳಿಗೆ ತಿನ್ನೋದಕ್ಕೆ ಏನ್ರೀ ಹಾಕ್ತೀರಾ?
ಕೋಳಿ ಫಾರ್ಮ್ನಲ್ಲಿ ತಪಾಸಣೆ ನಡೆದಿತ್ತು.
ಇನ್ಸ್ಪೆಕ್ಟರ್: ಕೋಳಿಗೆ ತಿನ್ನೋದಕ್ಕೆ ಏನ್ರೀ ಹಾಕ್ತೀರಾ?
ರಾಮಣ್ಣ: ಸರ್, ಜೋಳ...
ಇನ್ಸ್ಪೆಕ್ಟರ್: 'ತಪ್ಪು ಆಹಾರ! ಅರೆಸ್ಟ್ ಮಾಡಿ ಇವ್ನನ್ನ.' (ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಗೂ ಇದೇ ಪ್ರಶ್ನೆಯನ್ನು ಕೇಳಿದ)
ಶಾಮಣ್ಣ: ಸರ್, ನಾನು ಅಕ್ಕಿ ಹಾಕ್ತೀನಿ...
ಇನ್ಸ್ಪೆಕ್ಟರ್: 'ಅಕ್ಕಿ! ಇವನನ್ನೂ ಅರೆಸ್ಟ್ ಮಾಡಿ'.
(ಮುಂದಿನ ಸರದಿ ಕೋಲ್ಯನದಿತ್ತು. ಇನ್ಸಪೆಕ್ಟರ್ ಪ್ರಶ್ನಿಸುವುದಕ್ಕಿಂತ ಮುಂಚೆಯೇ ಕೋಲ್ಯ ನಡುಗುತ್ತಾ ಹೇಳಿದ...)
ಕೋಲ್ಯ: ಸರ್ ನಾನು ಕೋಳಿಗಳಿಗೆ ಊಟ ಹಾಕೋಲ್ಲ. ನಿಮಗೆ ಏನು ಇಷ್ಟಾನೋ ಅದು ತಿನ್ನಿ ಅಂತ ತಲಾ 5-5 ರುಪಾಯಿ ಕೊಟ್ಟು ಕಳಸ್ತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.