ಸಂಪಾದಕೀಯ

ಹೆಂಡತಿ

ಇವಳ ಒಂದೊಂದು ಕಣ್ಣ ಹನಿಗೂ ರೇಶ್ಮೆ ಸೀರೆಯಷ್ಟು ಬೆಲೆಯಿದೆ
    ಗಂಡ ಭಂಡನಾಗಿದ್ದರೂ ಬೆಂಡಾಗಿಸುವವಳು
    ಮನೆಯೊಡತಿ ಅಥವಾ ಮನೆಯೊಡವೆ. ಹೆಜ್ಜೆ ತಪ್ಪಿದರೆ ಮನೆಯೊಡೆವೆ
    'ಅವರು' ಮತ್ತು ತವರಿನವರೇ ಇವಳ ಉಸಿರು
    ಮನೆ ನಿಂತಿರುವುದು ಇವಳ ಮೇಲೆಯೇ... ಬಿದ್ದರೆ ಮಾತ್ರ ಗಂಡನ ಮೇಲೆಯೇ
    'ತನ್ನ' ಗಂಡನನ್ನು ಹೊಗಳದವಳು
    ಹೆಂಡತಿಯಿಲ್ಲದವನಿಗೆ ಅರ್ಧ ಸುಖವಿಲ್ಲ. ಇದ್ದವಗೆ ಪೂರ್ಣ...
    ಎಲ್ಲ ಗಂಡಂದಿರೂ ಒಳ್ಳೆಯವರಲ್ಲ, ಕಾರಣ ಎಲ್ಲ ಹೆಂಡತಿಯರೂ ಒಳ್ಳೆಯವರಲ್ಲ
    ಸಂಸಾರದ ರಥದ ಸಾರಥಿ ಈಕೆ, ಗಂಡ ಕುದುರೆ
    ಕೈ ಹಿಡಿದವಳು, ಕೈ ಜಗ್ಗುವವಳು
    ಹೆಣ್ಣು ಶಬ್ದದ ಅವಸ್ಥಾಂತರ
    ಬಿಟ್ಟೇನೆಂದರೂ ಬಿಡದೀ ಮಡದಿ

-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!