ಕೋಲ್ಯನ ಅಪ್ಪ ಅಮೆರಿಕದಿಂದ ಹಿಂದಿರುಗಿದ.
ಅಪ್ಪ: ನಿನ್ನ ಅಮ್ಮ ಎಲ್ಲಿ?
ಕೋಲ್ಯ: ಸತ್ತು ಆಗ್ಲೇ ಒಂದು ತಿಂಗಳಾಯ್ತು!
ಅಪ್ಪ(ಅಳುತ್ತಾ): ಹಾಗಿದ್ರೆ ನನಗೆ ಮೊದಲೇ ಯಾಕೋ ಹೇಳ್ಲಿಲ್ಲ?
ಕೋಲ್ಯ: ಸರ್‌ಪ್ರೈಸ್ ಕೊಡೋಣ ಅಂದ್ಕೊಂಡೇ ಅಪ್ಪ...
(ಕೋಲ್ಯನ ಅಪ್ಪ ಸರ್‌ಪ್ರೈಸ್ ತಡೆಯಲಾರದೆ ಸತ್ತು ಅದಾಗಲೇ ಒಂದು ತಿಂಗಳಾಯ್ತು!)