ಸಂಪಾದಕೀಯ

ರಜನೀಕಾಂತ

ರಜನೀಕಾಂತ
    ಕೊಲಂಬಸ್ ಭಾರತ ಕಂಡು ಹಿಡಿದ ಮೇಲೆ ಜಗತ್ತನ್ನೇ ಕಂಡು ಹಿಡಿದ ಈತನಿಗೆ ಥ್ಯಾಂಕ್ಸ್ ಹೇಳಿದನಂತೆ
    ಹಿಂದಿನ ಜನ್ಮದಲ್ಲಿ ಈತ ವಿಕ್ರಮಾದಿತ್ಯನಾಗಿದ್ದನಂತೆ
    ಸಿಗರೇಟಿನ ರೇಟು ಜಾಸ್ತಿಯಾಗುತ್ತಿದೆ. ಬಹುಶಃ ಈತ ಚೈನ್ ಸ್ಮೋಕರ್ ಆಗಿದ್ದಾನೆ ಅನ್ನಿಸುತ್ತೆ
    ಈತನ ಕಂಪ್ಯೂಟರ್‌ಗೆ ವೈರಸ್ ಅಟ್ಯಾಕ್ ಆಗಲ್ಲ. ಇವನ ಹೆದರಿಕೆಯಿಂದಲೇ
    ಸಚಿನ್ ಆಡುವಾಗ ಮೇಲೆ ನೋಡುತ್ತಾನೆ ಮತ್ತು ಈತನನ್ನು ಸ್ಮರಿಸುತ್ತಾನೆ
    ಈತನ ಸಿನೆಮಾ ಚಂದ್ರಲೋಕದಲ್ಲೂ ಬಿಡುಗಡೆಯಾಗುತ್ತಿದೆಯಂತೆ
    ಈತನ ಹೆಸರು ಆಯಸ್ಕಾಂತದಂತೆ ಸೆಳೆಯುತ್ತದೆ. ಕಾರಣ ಹೆಸರಲ್ಲೇ 'ಕಾಂತ' ಇದೆಯಲ್ಲ
    I Like ಕಾಂತಾ ಎಂದರೆ ಅದು ಈತನಿಗೇ ಹೇಳಿದ್ದು
    ಈತ ಪಾದಯಾತ್ರೆ ಮಾಡಿದರೆ ಹಿಂಬಾಲಕರು ಕಾರಿನಲ್ಲಿ ಅನುಸರಿಸಬೇಕಾಗುತ್ತದೆ
    ಈತ ಬಂದ ಮೇಲೆ ಸರ್ದಾರ್ಜಿಗಳಿಗೆ ಸ್ವಲ್ಪ ರೆಸ್ಟ್ ಸಿಕ್ಕಿತು
    ಭೂಮಿಗೆ ಗುರುತ್ವಾಕರ್ಷಣಾ ಶಕ್ತಿಯಿದೆಯೆಂದು ಮೊದಲೇ ಗೊತ್ತಿತ್ತು. ಆದರೆ ನ್ಯೂಟನ್‌ಗೆ ಹೇಳೋಣವೆಂದರೆ ಇಂಗ್ಲಿಷ್ ಪ್ರಾಬ್ಲೆಮ್
    ಈತ ಮನಸ್ಸು ಮಾಡಿದರೆ ಹೆಂಡತಿಯ ಬಾಯಿ ಮುಚ್ಚಿಸಬಲ್ಲ
    ಅರ್ಥಶಾಸ್ತ್ರವನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲ ಬುದ್ಧಿಮತ್ತೆ ಈತನದು
    ಈತ ಮದುವೆಯಾದ ಮೇಲೂ ಖುಷಿಯಾಗಿರಬಲ್ಲ...ಹಾಗಾಗೇ ಈತ ರಜನೀಕಾಂತ
    ಈತ ಚಿಕ್ಕವನಿದ್ದಾಗ ಒಮ್ಮೆ ಪೀಸಾ ಗೋಪುರ ಹತ್ತಿದ್ದ. ಅವತ್ತಿನಿಂದ ಅದು ವಾಲಿದೆ

-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ