ತಪ್ಪುಗಳಿಂದ ಪಾಠ ಕಲಿಯಬೇಕು.
ತಪ್ಪುಗಳಿಂದ ಪಾಠ ಕಲಿಯಬೇಕು. ಬದಲಾಗಿ ನಾವಿರುವುದೇ ತಪ್ಪು ಮಾಡುವುದಕ್ಕಾಗಿ ಎಂಬಂತೆ ವರ್ತಿಸಬಾರದು. ಈ ಸತ್ಯ ಅರ್ಥ ಮಾಡಿಕೊಳ್ಳದೇ ಎಲ್ಲಾ ಮುಗಿದು ಹೋದ ಮೇಲೆ ಎಂಥಾ ತಪ್ಪಾಗಿ ಹೋಯಿತು ಎಂದು ಮರುಗುವ ಹಾಗೆ ಮಾಡಿಕೊಳ್ಳಬೇಡಿ.
ತಪ್ಪುಗಳಿಂದ ಪಾಠ ಕಲಿಯಬೇಕು. ಬದಲಾಗಿ ನಾವಿರುವುದೇ ತಪ್ಪು ಮಾಡುವುದಕ್ಕಾಗಿ ಎಂಬಂತೆ ವರ್ತಿಸಬಾರದು. ಈ ಸತ್ಯ ಅರ್ಥ ಮಾಡಿಕೊಳ್ಳದೇ ಎಲ್ಲಾ ಮುಗಿದು ಹೋದ ಮೇಲೆ ಎಂಥಾ ತಪ್ಪಾಗಿ ಹೋಯಿತು ಎಂದು ಮರುಗುವ ಹಾಗೆ ಮಾಡಿಕೊಳ್ಳಬೇಡಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.