ನಿನ್ನ ಕಣ್ಣು ಎಷ್ಟು ಸುಂದರವಾಗಿವೆ...
ಕೋಲ್ಯ ತನ್ನ ಗರ್ಲ್ಫ್ರೆಂಡ್ ಜೊತೆಗೆ...
ಕೋಲ್ಯ: ನಿನ್ನ ಕಣ್ಣು ಎಷ್ಟು ಸುಂದರವಾಗಿವೆ...
ಹುಡುಗಿ: ಬಿಡು ಜಾನೂ...
ಕೋಲ್ಯ: ನಿನ್ನ ತ್ವಚೆ ಎಷ್ಟು ಮೃದುವಾಗಿದೆ
ಹುಡುಗಿ: ಬಿಡು ಜಾನೂ...
ಕೋಲ್ಯ: ನಿನ್ನ ಹಲ್ಲು ಥೇಟ್.....
ಹುಡುಗಿ: ಬಿಡು ಜಾನೂ...
ಕೋಲ್ಯ: ಆವಾಗಿಂದ ಇಷ್ಟಿಷ್ಟು ಉದ್ದ ಬಿಡ್ತಾ ಇದೀನಿ(ರೈಲು), ಇನ್ನೆಷ್ಟೇ ಬಿಡ್ಲಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.