ಕೆಲಸವಿಲ್ಲದಿದ್ದರೆ- ಹಣ ಬರುವುದಿಲ್ಲ
ದಯವಿಟ್ಟು ನಿಮ್ಮ "ಪೆನ್" ಕಳೆದುಕೊಳ್ಳಬೇಡಿ. ಏಕೆಂದರೆ...
ಪೆನ್ನು ಕಳೆದರೆ- ನೋಟ್ಸ್ ಬರೆಯಲಾಗುವುದಿಲ್ಲ
ನೋಟ್ಸ್ ಇಲ್ಲದಿದ್ದರೆ- ಓದಲಾಗುವುದಿಲ್ಲ
ಓದದಿದ್ದರೆ- ಫೇಲಾಗುತ್ತೀರಿ
ಫೇಲಾದರೆ- ಡಿಗ್ರಿ ಸಿಗುವುದಿಲ್ಲ
ಡಿಗ್ರಿ ಇಲ್ಲದಿದ್ದರೆ- ಕೆಲಸ ಸಿಗುವುದಿಲ್ಲ
ಕೆಲಸವಿಲ್ಲದಿದ್ದರೆ- ಹಣ ಬರುವುದಿಲ್ಲ
ಹಣವಿಲ್ಲದಿದ್ದರೆ- ಊಟ ಮಾಡುವುದಕ್ಕೆ ಆಗುವುದಿಲ್ಲ
ಊಟ ಮಾಡದಿದ್ದರೆ- ರೋಗಗಳು ಅಂಟಿಕೊಳ್ಳುತ್ತವೆ
ರೋಗಿಯಾದರೆ- ನಿಮ್ಮನ್ನು ಯಾರೂ ಮದುವೆಯಾಗುವುದಿಲ್ಲ
ಮದುವೆಯಾಗದಿದ್ದರೆ- ಏಕಾಂಗಿಯಾಗಿ ಸಾಯುತ್ತೀರಿ....!
ಅದಕ್ಕೇ ಹೇಳಿದ್ದು, ದಯವಿಟ್ಟು ನಿಮ್ಮ ಪೆನ್ ಕಳೆದುಕೊಳ್ಳಬೇಡಿ...!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.