ವೇಶ್ಯೆಯಾದವಳು ಗರ್ಭಿಣಿಯಾದರೆ ಯಾರು ಹೊಣೆ?
ಜಯಣ್ಣ, ನಾಗಮಂಗಲ, ಮಂಡ್ಯ
ಪ್ರತಿನಿತ್ಯ ಕಂಠಪೂರ್ತಿ ಕುಡಿದುಬರುವ ಗಂಡನ ಜತೆ ಇರಬೇಕೇ ಬೇಡವೇ?
ಸೊಂಟಪೂರ್ತಿ ಸುತ್ತಾಡಿ ಬರುವವನಿಗಿಂತ ಕಂಠಪೂರ್ತಿ ಕುಡಿದು ಮನೆಗೇ ಬರುವವ ಲೇಸು!
ತಲವಾಟ ಮಂಜುನಾಥ, ಸಾಗರ, 9480931611
ವೇಶ್ಯೆಯಾದವಳು ಗರ್ಭಿಣಿಯಾದರೆ ಯಾರು ಹೊಣೆ?
ಆಕೆಗೂ ಉತ್ತರ ಹೇಳಲು ಕಷ್ಟವಾಗಬಹುದು. ನಾನ್ಹೇಗೆ ಹೇಳಲಿ.
ತಲವಾಟ ಮಂಜುನಾಥ, ಸಾಗರ, 9480931611
ವೇಶ್ಯೆಯಾದವಳು ಗರ್ಭಿಣಿಯಾದರೆ ಯಾರು ಹೊಣೆ?
ಆಕೆಗೂ ಉತ್ತರ ಹೇಳಲು ಕಷ್ಟವಾಗಬಹುದು. ನಾನ್ಹೇಗೆ ಹೇಳಲಿ.
ಚಿರಪ್ರಭ, ನಂಜನಗೂಡು, 8553793107
ಮೂಢನಂಬಿಕೆ ವಿರುದ್ಧ ಕಾನೂನು ಜಾರಿಗೆ ತಂದರೆ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬರುವುದೇ?
ಇದ್ದರೆ ತಾನೇ ಬರಲು!
ಬುದ್ಧಿಯಿಲ್ಲದ ಬುದ್ಧಿಜೀವಿಗಳ ತಂಡವೊಂದು ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಿರುವುದು ಏನನ್ನು ಸೂಚಿಸುತ್ತದೆ?
ಸರ್ಕಾರಕ್ಕೆ ಸ್ವಂತ ಬುದ್ಧಿಯಿಲ್ಲ ಎಂಬುದನ್ನು!
ಬಾಣಭಟ್ಟ