3 ಅಸಾಧ್ಯವಾದ ಕೆಲಸಗಳು:
3 ಅಸಾಧ್ಯವಾದ ಕೆಲಸಗಳು:
1) ನಿಮ್ಮ ತಲೆಗೂದಲುಗಳನ್ನು ಎಣಿಸುವುದು
2) ತಾರೆಗಳನ್ನು ಎಣಿಸುವುದು ಮತ್ತು
3) ನಾಲಿಗೆಯನ್ನು ಹೊರಗೆ ಚಾಚಿ ಉಸಿರಾಡುವುದು.....
(ದಯವಿಟ್ಟು ನಿಮ್ಮ ನಾಲಿಗೆಯನ್ನು ಒಳಗೆ ಎಳೆದುಕೊಳ್ಳಿ, ಮೂರನೆಯ ಪಾಯಿಂಟ್ ಸುಳ್ಳು!)
ಕೋಲ್ಯನ ಹೆಂಡತಿ- ನಿಮ್ಮ ಬದಲು ಯಾವುದಾದರೂ ರಾಕ್ಷಸನನ್ನು ಮದುವೆ ಆಗಿದ್ರೂ ಇಷ್ಟು ಕಷ್ಟಪಡಬೇಕಾಗಿ ಬರ್ತಿರ್ಲಿಲ್ಲ.
ಕೋಲ್ಯ- ಅದು ಹೇಗೆ ರಾಕ್ಷಸನನ್ನು ಮದುವೆ ಆಗ್ತಿದ್ದೆ. ರಕ್ತ ಸಂಬಂಧದಲ್ಲಿ ಮದುವೆ ಆಗೋ ಹಾಗಿಲ್ವಲ್ಲೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.