ಕಳ್ಳ ಕೋಲ್ಯ ತಿಮ್ಮನ ಮನೆಗೆ ರಾತ್ರಿ ನುಗ್ಗಿದ.
ಕಳ್ಳ ಕೋಲ್ಯ ತಿಮ್ಮನ ಮನೆಗೆ ರಾತ್ರಿ ನುಗ್ಗಿದ. ಮಲಗಿದ್ದ ತಿಮ್ಮನಿಗೆ ಶಬ್ದ ಕೇಳಿ ತಟ್ಟನೆ ಎಚ್ಚರವಾಯಿತು.
ತಿಮ್ಮ: ಯಾರು?
ಕಳ್ಳ ಕೋಲ್ಯ: ಮ್ಯಾಂವ್!
ತಿಮ್ಮ: ಯಾರದು?
ಕಳ್ಳ ಕೋಲ್ಯ: ಮ್ಯಾಂವ್...
ತಿಮ್ಮ: ಯಾರಿದ್ದೀರಾ ಅಲ್ಲಿ?
ಕೋಲ್ಯ: ನಾನು ಮಾರಾಯ ಬೆಕ್ಕು. ಮ್ಯಾಂವ್.....!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.