ಬರ್ತಡೇ ಪಾರ್ಟಿ ಇತ್ತು ಕಣೋ.
ಗೆಳೆಯ: ಏನೋ ಕೋಲ್ಯ ನಿನ್ನೆ ಸಾಯಂಕಾಲ ಎಲ್ಲಿಗೆ ಹೋಗಿದ್ದೆ?
ಕೋಲ್ಯ: ಬರ್ತಡೇ ಪಾರ್ಟಿ ಇತ್ತು ಕಣೋ.
ಗೆಳೆಯ: ಯಾರದ್ದು?
ಕೋಲ್ಯ: 'ಟೂಯೂ' ದು!
ಗೆಳೆಯ: 'ಟೂಯೂ'ನಾ? ಇದೆಂಥಾ ಹೆಸರೋ?!
ಕೋಲ್ಯ: ಹೌದೋ, ಎಲ್ಲಾರೂ ಹಾಡ್ತಾ ಇದ್ರು....'ಹ್ಯಾಪಿ ಬರ್ತಡೇ 'ಟೂಯೂ' ಅಂತ!
ಗೆಳೆಯ: ಏನೋ ಕೋಲ್ಯ ನಿನ್ನೆ ಸಾಯಂಕಾಲ ಎಲ್ಲಿಗೆ ಹೋಗಿದ್ದೆ?
ಕೋಲ್ಯ: ಬರ್ತಡೇ ಪಾರ್ಟಿ ಇತ್ತು ಕಣೋ.
ಗೆಳೆಯ: ಯಾರದ್ದು?
ಕೋಲ್ಯ: 'ಟೂಯೂ' ದು!
ಗೆಳೆಯ: 'ಟೂಯೂ'ನಾ? ಇದೆಂಥಾ ಹೆಸರೋ?!
ಕೋಲ್ಯ: ಹೌದೋ, ಎಲ್ಲಾರೂ ಹಾಡ್ತಾ ಇದ್ರು....'ಹ್ಯಾಪಿ ಬರ್ತಡೇ 'ಟೂಯೂ' ಅಂತ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.