ಯುವಕರಿಗೊಂದು ಸಂದೇಶ:
ಯುವಕರಿಗೊಂದು ಸಂದೇಶ: ದೇಶವನ್ನು ಬದಲಾಯಿಸುವ ಆಸೆ ನಿಮಗಿದ್ದರೆ, ಆ ಕೆಲಸವನ್ನು ಈಗಲೇ ಮುಗಿಸಿಬಿಡಿ. ಏಕೆಂದರೆ...
ಒಮ್ಮೆ ನಿಮ್ಮ ಮದುವೆಯಾಯಿತೆಂದರೆ, ನಿಮಗೆ ಟಿ.ವಿ. ಚಾನೆಲ್ ಕೂಡ ಬದಲಾಯಿಸಲಾಗುವುದಿಲ್ಲ!
---
ಭಿಕ್ಷುಕ: ಏನ್ ಸಾರ್, ಮೊದ್ಲಾದ್ರೆ ಪ್ರತಿ ದಿನ 10 ರುಪಾಯಿ ಭಿಕ್ಷೆ ಕೊಡ್ತಿದ್ರಿ, ಆಮೇಲೆ 5 ರುಪಾಯಿ ಕೊಡೋದಕ್ಕೆ ಶುರುಮಾಡಿದ್ರಿ, ಈಗ ನೋಡಿದ್ರೆ 1 ರುಪಾಯಿ! ಯಾಕೆ?
ಕೋಲ್ಯ: ಮೊದಲು ನಾನು ಬ್ರಹ್ಮಚಾರಿಯಾಗಿದ್ದೆ, ನಂತರ ನನ್ನ ಮದುವೆಯಾಯಿತು, ಈಗ ನನಗೆ ಮಕ್ಕಳಾಗಿವೆ...
ಭಿಕ್ಷುಕ: ವಾಹ್ ಸರ್ ವಾಹ್. ನನ್ನ ಹಣದಲ್ಲಿ ನಿಮ್ಮ ಇಡೀ ಕುಟುಂಬ ಮಜಾ ಮಾಡ್ತಾಯಿದೆ ಅನ್ನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.