ತನಗೆ ಶರಣಾಗುವುದೇ ಕೆಲಸ ಉಳಿಸಿಕೊಳ್ಳುವುದಕ್ಕೆ..
ತನಗೆ ಶರಣಾಗುವುದೇ ಕೆಲಸ ಉಳಿಸಿಕೊಳ್ಳುವುದಕ್ಕೆ ಇರುವ ಸುಲಭದ ಮಾರ್ಗ ಎಂದು ತೇಜ್ಪಾಲ್, ಸಂತ್ರಸ್ತೆಗೆ ಹೇಳಿದ್ದು ವರದಿಯಾಗಿದೆ. ಶೋಮಾ ಚೌಧರಿಯವರೇ, ತೆಹೆಲ್ಕಾದಲ್ಲಿ ಕೆಲಸ ಉಳಿಸಿಕೊಳ್ಳುವ ಮಾರ್ಗ ಇದೇನಾ?
-ಸುಬ್ರಮಣಿಯನ್ ಸ್ವಾಮಿ
ತೆಹೆಲ್ಕಾದ ಶೋಮಾ ಚೌಧುರಿಯನ್ನು ಮಹಿಳಾವಾದಿ ಎಂದು ಹೇಳುವುದಾದರೆ, ತರುಣ್ ತೇಜ್ಪಾಲ್ ಮಹಿಳಾ ಹಕ್ಕುಗಳ ಹೋರಾಟಗಾರ ಎನ್ನಬೇಕಾಗುತ್ತದೆ!
-ಕತ್ರಾ ನರೇಶ್
ನಿರ್ಭಯಾ ಪ್ರಕರಣದಲ್ಲಿ ರೇಪಿಸ್ಟ್ಗಳಿಗೆ ಕಠಿಣ ಶಿಕ್ಷೆಯಾಗಲಿ ಎನ್ನುತ್ತಿದ್ದ ತೆಹಲ್ಕಾದ ಶೋಮಾ ಚೌಧುರಿ, ತೇಜ್ಪಾಲ್ ಆರು ತಿಂಗಳ ಅವಧಿಗೆ ರಾಜೀನಾಮೆ ಕೊಟ್ಟಮೇಲೆ ಇನ್ನೇನು ಎನ್ನುತ್ತಿದ್ದಾರೆ!
-ಸ್ಮಿತಾ ನಾಯಕ್