ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಭಟ್ಟಂಗಿಗಳು

Srinivasa Murthy VN
Updated On : 24 Nov 2013, 10:51 am

ಭಟ್ಟಂಗಿಗಳು
    ಒಬ್ಬ ಮುಖ್ಯಮಂತ್ರಿಯ ಗುಣಮಟ್ಟವನ್ನು ಆತನ ಸುತ್ತ ಇರುವ ಭಟ್ಟಂಗಿಗಳ ಮಟ್ಟವನ್ನು ನೋಡಿಯೇ ಅಳೆಯಬಹುದು
    ಬಿಟ್ಟಿಯಾಗಿ ಸಿಗುವ ಚಿಲ್ಲರೆಗೆ ಜೊಲ್ಲು ಸುರಿಸುವ ಎಂಜಲು ಬುದ್ಧಿಗಳು
    ಸಮಯಕ್ಕೆ ಸರಿಯಾಗಿ ಬಕೆಟ್ ಹಿಡಿಯುವವರು
    ಕೇವಲ ದುಡ್ಡಿನ ಗಂಟಿಗಾಗಿ ಮಾನ ಮರ್ಯಾದೆಯನ್ನೆಲ್ಲಾ ಗಂಟುಮೂಟೆ ಕಟ್ಟಿ ಬಂದವರು
ದಿಟ್ಟತನ
    ಕೆಟ್ಟದ್ದನ್ನು ಎದುರಿಸುವ ಧೈರ್ಯ
    ಕ್ರಿಯೆಗೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸುವ ಎದೆಗಾರಿಕೆ
    ಇಟ್ಟ ಹೆಜ್ಜೆ ಹಿಂದಿಡದೇ ಬಿಟ್ಟು ಬಿಡದೇ ಕಾರ್ಯವೆಸಗುವಿಕೆ
    ಪರಾಕ್ರಮದಿಂದ ದುಷ್ಟರ ನಾಶಗೊಳಿಸುವ ಪರಿಕ್ರಮ
    ದಟ್ಟ ದಟ್ಟ ಮಂಜಿನಲ್ಲೂ, ಬಿಟ್ಟು ಬಿಡದ ಮಳೆಯಲ್ಲೂ ಎದೆಯ ಕೊಟ್ಟು ಮುನ್ನುಗ್ಗುವಿಕೆ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement