ನಿಮ್ಮ ಮೇಲೆ ನಂಬಿಕೆ ಇಟ್ಟಾಗ ಅದು ಒಂದು...
ಬೇರೆಯವರು ನಿಮ್ಮ ಮೇಲೆ ನಂಬಿಕೆ ಇಟ್ಟಾಗ ಅದು ಒಂದುಮಟ್ಟದ ಶಕ್ತಿ- ಸ್ಫೂರ್ತಿ ಕೊಡುತ್ತದೆ. ಆದರೆ ನಿಮ್ಮ ಮೇಲೆ ನಿಮಗಿರುವ ನಂಬಿಕೆ ದೃಢಸಂಕಲ್ಪಕ್ಕೆ, ದಣಿವರಿಯದ ಪ್ರಯತ್ನಕ್ಕೆ ಇಂಬು ನೀಡುತ್ತದೆ.