ಮಹಿಳೆ ಪೂರ್ಣಚಂದ್ರನಿದ್ದಂತೆ! ನಿಜವೇ?
ರಮೇಶ ಭಟ್ ಆವರ್ಸೆ, ಮೈಸೂರು, 9164276058
ದೇವಸ್ಥಾನಗಳಲ್ಲಿ ಮಹಿಳೆಯರಿಗೂ ಅರ್ಚಕ ಸ್ಥಾನ ನೀಡಿದರೆ ಅರ್ಚಕರ ಗತಿ ಏನಾಗಬಹುದು?
ದೇವರು ಕೊಟ್ರೂ 'ಪೂಜಾರಿ' ಕೊಡ ಅಂದ್ರೆ ಇದೇ ಇರ್ಬೇಕು!
ಫ್ಯಾಷನ್ ಡಿಸೈನರ್ ಮಧು, 9945737427
ಸೈಟ್ ಮಾಡೋದು ಸುಲಭ, ಮನೆ ಕಟ್ಟೋದು ಕಷ್ಟ, ಪ್ರೀತಿ ಮಾಡೋದು ಸುಲಭ, ಮದುವೆ ಆಗೋದುಕಷ್ಟ ಅಂತಾರಲ್ಲ?
ಕಾಮೆಂಟ್ರಿ ಹೇಳೋದು ಸುಲಭ, ನಿಜವಾಗಿಯೂ ಕ್ರಿಕೆಟ್ ಆಡೋದು ಕಷ್ಟ!
ನೇರಲಗುಡ್ಡ ಶಿವಕುಮಾರ್, ಸಿರಾ, 9480343742
ಮಹಿಳೆ ಪೂರ್ಣಚಂದ್ರನಿದ್ದಂತೆ! ನಿಜವೇ?
ಇರಬಹುದು. ತಿಂಗಳಿಗೊಂದು ದಿನ ಮಾತ್ರ ನಗುನಗ್ತಾ ಇರ್ತಾಳೆ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ,9900739725
ಕತ್ತೆಗೆ ಯಾಕೆ ಕಸ್ತೂರಿ ವಾಸನೆ ಗೊತ್ತಾಗಲ್ಲ?
ಕಸ್ತೂರಿ ಬಗ್ಗೆ ಹೀಗೆಲ್ಲ ಅಂದ್ರೆ ಕುಮಾರಸ್ವಾಮಿ ಬೇಜಾರು ಮಾಡ್ಕೋತಾರೆ!
ಐಗೂರು ರವಿಪ್ರಿಯ, ಕೊಡಗು, 9483111096
ನಮ್ಮ ಪ್ರಧಾನಿಯಂತೆ ಸದಾ ಮೌನಿಯಾಗಿರುವ ನನ್ನ ಪ್ರೇಯಸಿಯನ್ನು ನಂಬಬಹುದೇ?
ಇಡೀ ದೇಶವೇ ಅವರನ್ನು 10 ವರ್ಷದಿಂದ ನಂಬಿರುವಾಗ, ನಿನ್ನದ್ಯಾವ ಲೆಕ್ಕ!
-ಬಾಣಭಟ್ಟ