ಲೇ ನನ್ಮಗನೇ, ಹೆಸರು ಹೇಳ್ತೀಯೋ..
ಟ್ರಾಫಿಕ್ ಪೊಲೀಸ್ (ರಶೀದಿ ಪುಸ್ತಕ ತೆರೆಯತ್ತಾ): ಹೆಸರೇನೋ?
ಹುಡುಗ: ಸರ್ ಬಿಟ್ಬಿಡಿ ಸರ್...
ಪೊಲೀಸ್: ಹೆಸರು ಹೇಳೋ...
ಹುಡುಗ: ಸರ್ ತಪ್ಪಾಯ್ತು ಬಿಟ್ಬಿಡಿ ಸರ್, ಇನ್ನೊಂದು ಸರ್ತಿ ಹೀಗೆ ಮಾಡಲ್ಲ..
ಪೊಲೀಸ್: ಲೇ ನನ್ಮಗನೇ, ಹೆಸರು ಹೇಳ್ತೀಯೋ, ಗಾಡಿ ಎತ್ತಾಕ್ಕೊಂಡು ಹೋಗ್ಲೋ?
ಹುಡುಗ: ತ್ರಿಕುಲಾವತ್ಯಿ ಥೆಕ್ಕೆಪರಂಬ್ಲಿ ವೆಂಕಟೇಶ್ವರ್ ಸ್ವಾಮಿ
ಪೊಲೀಸ್(ಪುಸ್ತಕ ಕಿಸೆಯಲ್ಲಿಟ್ಟುಕೊಂಡು): ಈ ಸರ್ತಿ ಬಿಡ್ತಾ ಇದೀನಿ....ಮುಂದೆ ಹೀಗೆ ಮಾಡ್ಬೇಡ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.