ಕೋಲ್ಯನಿಗೆ ಈಜು ಬರುತ್ತಿರಲಿಲ್ಲ.
ಕೋಲ್ಯನಿಗೆ ಈಜು ಬರುತ್ತಿರಲಿಲ್ಲ. ಒಂದು ದಿನ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ. ಮುಳುಗಬೇಕಾದರೆ ಕೈಗೆ ಸಿಕ್ಕ ಒಂದು ಮೀನನ್ನು ದಡಕ್ಕೆ ಎಸೆದು ಕೂಗಿದ, "ನಾನಂತೂ ಬದುಕೋಲ್ಲ, ನೀನಾದ್ರೂ ಬದುಕ್ಕೋ ಹೋಗು!"
ಕೋಲ್ಯನಿಗೆ ಈಜು ಬರುತ್ತಿರಲಿಲ್ಲ. ಒಂದು ದಿನ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ. ಮುಳುಗಬೇಕಾದರೆ ಕೈಗೆ ಸಿಕ್ಕ ಒಂದು ಮೀನನ್ನು ದಡಕ್ಕೆ ಎಸೆದು ಕೂಗಿದ, "ನಾನಂತೂ ಬದುಕೋಲ್ಲ, ನೀನಾದ್ರೂ ಬದುಕ್ಕೋ ಹೋಗು!"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.