ರೂಪಸಿಯಾದ ಹುಡುಗಿಗೂ ಕಿಟಕಿಗೂ ಏನು ಸಾಮ್ಯತೆ?
ತಲವಾಟ ಮಂಜುನಾಥ, ಸಾಗರ, 9480931611
ಆ್ಯಕ್ಸಿಡೆಂಟ್ನಲ್ಲಿ ಸತ್ತರೆ ರನೌಟ್ ಆದ ಹಾಗೆ, ಆತ್ಮಹತ್ಯೆ ಮಾಡಿಕೊಂಡರೆ?
ಹಿಟ್ವಿಕೆಟ್!
ರಮೇಶ್ ಭಟ್ ಆವರ್ಸೆ, ಮೈಸೂರು, 9164276058
ರೂಪಸಿಯಾದ ಹುಡುಗಿಗೂ ಕಿಟಕಿಗೂ ಏನು ಸಾಮ್ಯತೆ?
ಎರಡನ್ನೂ ಕಂಡ ಕೂಡಲೇ ಜನ ಇಣುಕಿ ನೋಡಲು ಬಯಸುತ್ತಾರೆ!
ದೇವೇಗೌಡ ಹೆಬ್ಬಾಳು, ಮೈಸೂರು
'ಪರಮೇಶ್ವರ ಪಂಗನಾಮ' ಸ್ಕೀಂನಲ್ಲಿ ಸಾಲಕ್ಕೆ ಅರ್ಜಿ ಹಾಕೋಣ ಅಂದುಕೊಂಡಿದ್ದೆ. ಸಾಲ ಸಿಗಬಹುದೇ?
ಟೋಪಿ ಕಡ್ಡಾಯ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ,9900739725
ಕಾಲೇಜಿನ ಫಿಗರ್ಗೂ, ಬಂದೂಕಿನ ಟ್ರಿಗರ್ಗೂ ವ್ಯತ್ಯಾಸವೇನು?
ಫಿಗರ್ ನೋಡಿದ್ರೆ ಹೋಯ್ತು, ಟ್ರಿಗರ್ ಎಳೆದ್ರೆ ಹೋಯ್ತು!
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಕಲ್ಲಿನಂತಿರುವ ಮಂಜುಗಡ್ಡೆ ನೀರಲ್ಲಿ ಯಾಕೆಮುಳುಗೋದಿಲ್ಲ ಬಾಣಭಟ್ರೇ?
ಶುಗರ್ ಹೈ ಇದ್ದರೂ ಕಣ್ಣೀರು ಉಪ್ಪುಪ್ಪೇ!
ಬಾಣಭಟ್ಟ