8ನೆಯ ಮಹಡಿಗೆ ಬಾ..
ಒಂದು ಬಾರಿ ಕೋಲ್ಯನಿಗೆ ಯಾರೋ "8ನೆಯ ಮಹಡಿಗೆ ಬಾ" ಎಂದು ಕರೆಯುತ್ತಾರೆ. ಏದುಸಿರು ಬಿಡುತ್ತಾ 8 ಮಹಡಿಯ ವರೆಗೂ ಮೆಟ್ಟಿಲುಹತ್ತಿಕೊಂಡು ಹೋಗುತ್ತಾನೆ ಕೋಲ್ಯ. ಅಲ್ಲಿ ಹೋಗಿ ನೋಡಿದಾಗ ಗೋಡೆಯ ಮೇಲೆ "ಏಪ್ರಿಲ್ ಫೂಲ್" ಎಂದು ಬರೆದಿರುತ್ತದೆ. ಸಿಟ್ಟಿಗೆದ್ದ ಕೋಲ್ಯ ಕೆಳಗೆ ಬರೆಯುತ್ತಾನೆ, "ನೀನೇ ಫೂಲ್ ಆದೆ, ಏಕೆಂದರೆ ನಾನು ಇಲ್ಲಿಗೆ ಬಂದಿರಲೇ ಇಲ್ಲ!"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.