ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ರಾಹುಲ್ ಗಾಂಧಿ ಭಾಷಣಗಳು

Srinivasa Murthy VN
Updated On : 27 Oct 2013, 2:29 am

ರಾಹುಲ್ ಗಾಂಧಿ ಭಾಷಣಗಳು ಅದ್ಭುತ ಪ್ರಚಾರ ಸಾಮಗ್ರಿಗಳಾಗಿವೆ... ಬಿಜೆಪಿಗೆ!
-ಚೇತನ್ ಭಗತ್

ಮುಜಫರ್‌ನಗರದಲ್ಲಿ ಐಎಸ್‌ಐ ಏಜೆಂಟ್‌ಗಳಿದ್ದಾರೆ ಎಂದು ಗುಪ್ತಚರ ವಿಭಾಗದವರು ರಾಹುಲ್ ಗಾಂಧಿಯವರಿಗೆ ಹೇಳಿದರಂತೆ. ನಿಮಗೆ ಭಾಷಣ ಬರೆದುಕೊಡುತ್ತಿರುವವರಲ್ಲೇ ಮೋದಿ ಏಜೆಂಟ್‌ಗಳಿದ್ದಿರಬಹುದು ಎಂಬ ಸಾಧ್ಯತೆಯನ್ನು ಯಾರೂ ಅವರ ಗಮನಕ್ಕೆ ತಂದಂತಿಲ್ಲ!
-ಅನ್‌ರಿಯಲ್ ಟೈಮ್

ಹೊಸದಾಗಿ ಮದುವೆ ಆದವರನ್ನು 'ಲವ್‌ಬರ್ಡ್‌' ಎನ್ನುವುದಾದರೆ ಮದುವೆಯಾಗಿ ಬಹಳ ವರ್ಷವಾದವರನ್ನು 'ಆ್ಯಂಗ್ರಿ ಬರ್ಡ್ಸ್‌' ಎನ್ನಬಹುದು.
-ಸ್ಮೈಲ್ ಪ್ಲೀಸ್

'ನೀವಿಬ್ಬರೂ ಡ್ಯಾನ್ಸ್ ಚೆನ್ನಾಗಿ ಮಾಡಿದ್ರಿ. ಆದ್ರೆ ಇಬ್ಬರ ನಡುವೆ ಕೆಮಿಸ್ಟ್ರಿ ಇರ್ಲಿಲ್ಲ.' 'ಸರಿ ಮ್ಯಾಡಂ. ಮುಂದಿನ ಬಾರಿ ಸಲ್ಫೂರಿಕ್ ಆ್ಯಸಿಡ್‌ನ ಬಾಟಲ್ ಇಟ್ಟುಕೊಂಡು ಡ್ಯಾನ್ಸ್ ಮಾಡ್ತೀವಿ.'
-ಡೊನಾಲ್ಡ್ ಡಕ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement