ಇದೇಕೆ ಎಲ್ಲ ವಸ್ತುಗಳೂ ನೆಲದ ಮೇಲೆ ಹರಡಿದೆ?
ಅಮ್ಮ- ಇದೇಕೆ ಎಲ್ಲ ವಸ್ತುಗಳೂ ನೆಲದ ಮೇಲೆ ಹರಡಿದೆ?
ಮರಿಕೋಲ್ಯ- ಗುರುತ್ವಾಕರ್ಷಣಾ ಶಕ್ತಿಯೇ ಕಾರಣ ಅಮ್ಮಾ!
---
ಸಿನಿಮಾ ಮಂದಿರದಲ್ಲಿ ಕೋಲ್ಯ- 'ಚೆನ್ನೈ ಎಕ್ಸ್ಪ್ರೆಸ್'ಗೆ ಒಂದು ಟಿಕೇಟ್ ಕೊಡಿ.
ಥಿಯೇಟರ್ನವ- ಸಾರಿ ಸರ್, ಹೌಸ್ಫುಲ್ ಆಗಿದೆ.
ಕೋಲ್ಯ- ತತ್ಕಾಲ್ದಲ್ಲಿ ನೋಡ್ರಿ, ಸಿಗಬಹುದು!
---
ಅದೊಂದು ಸಂಜೆ ಈತ ತನ್ನ ಹೆಂಡತಿಗೆ ಎಸ್ಸೆಮ್ಮೆಸ್ ಕಳುಹಿಸಿದ- 'ನೀನು ದೇವತೆ. ನನ್ನ ಬದುಕಿಗೆ ನಡೆದು ಬಂದಿದ್ದಕ್ಕೆ ಥ್ಯಾಂಕ್ಯೂ. ಈ ಬದುಕು ಅದ್ಭುತ ಎನ್ನಿಸುತ್ತಿರುವುದೇ ನೀನು ಬಂದಾದ ಬಳಿಕ.'
ಹೆಂಡತಿ ತಿರುಗಿ ಸಂದೇಶ ಕಳುಹಿಸಿದಳು-ಅದಾಗ್ಲೇ ನಾಲ್ಕನೇ ಪೆಗ್ ಹೊಟ್ಟೆಗೆ ಬಿತ್ತಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.