ಚೆನ್ನಾಗಿ ನಡೆಯುತ್ತಾ?
ಮರಿಕೋಲ್ಯ ಯಾವುದೋ ನಂಬರ್ಗೆ ಫೋನ್ ಮಾಡಿದ.
ಮರಿಕೋಲ್ಯ(ಫೋನ್ನಲ್ಲಿ): ಅಂಕಲ್ ನಿಮ್ಮ ಮನೇಲಿ ಫ್ರಿಜ್ ಇದೆಯಾ?
ವ್ಯಕ್ತಿ: ಇದೆ..
ಮರಿಕೋಲ್ಯ: ಚೆನ್ನಾಗಿ ನಡೆಯುತ್ತಾ?
ವ್ಯಕ್ತಿ: ಹೂಂ..
ಮರಿಕೋಲ್ಯ: ಹಾಗಿದ್ರೆ ಸರಿಯಾಗಿ ಹಿಡಿದಿಟ್ಕೊಳ್ಲಿ ತಪ್ಪಿಸಿಕೊಂಡು ಬಿಟ್ರೆ ಕಷ್ಟ! (ಇಷ್ಟು ಹೇಳಿ ಫೋನ್ ಕಟ್ ಮಾಡಿ ಮತ್ತೆ 5 ನಿಮಿಷದ ನಂತರ ಅದೇ ವ್ಯಕ್ತಿ ಫೋನ್ ಮಾಡುತ್ತಾನೆ)
ಮರಿಕೋಲ್ಯ: ಅಂಕಲ್ ಫ್ರಿಜ್ ಇದೆಯಾ?
ವ್ಯಕ್ತಿ(ಕೋಪದಿಂದ): ಇಲ್ಲ...
ಮರಿಕೋಲ್ಯ: ನಾನು ಅವಾಗ್ಲೇ ಹೇಳಿದೆ ತಾನೆ? ಹಿಡಿದಿಟ್ಕೊಳ್ಲಿ, ತಪ್ಪಿಸಿಕೊಂಡು ಬಿಡುತ್ತೆ ಅಂತ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.