2000 ರುಪಾಯಿ ಕೇಳ್ತಾ ಇದಾಳೆ!
ಕೋಲ್ಯ: ಲೋ ನನ್ಹೆಂಡತೀಗೆ ಹಣದ ಪಿಶಾಚಿ ಬಡಕೊಂಡಿದೆ. ಯಪ್ಪಾ! ಕಳೆದ ವಾರ 200 ರುಪಾಯಿ ಬೇಕು ಅಂದ್ಲು, ಮೊನ್ನೆ 500 ರುಪಾಯಿ ಕೊಡ್ರೀ ಅಂದ್ಲು, ನಿನ್ನೆ 1000 ರುಪಾಯಿ..ಇವತ್ತಂತೂ 2000 ರುಪಾಯಿ ಕೇಳ್ತಾ ಇದಾಳೆ!
ತಿಮ್ಮ: ಅಬ್ಬಾ! ಇಷ್ಟು ಹಣ ತೊಗೊಂಡು ಏನು ಮಾಡ್ತಾಳಂತೋ?
ಕೋಲ್ಯ: ಗೊತ್ತಿಲ್ಲ ಗುರು, ಇದುವರೆಗೂ ನಾನು ಅವಳಿಗೆ ಒಂದು ರುಪಾಯೀನೂ ಕೊಟ್ಟಿಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.