ಒಂದು ಮೇಣದ ಬತ್ತಿಯಿಂದ ಸಾವಿರಾರು..
ಒಂದು ಮೇಣದ ಬತ್ತಿಯಿಂದ ಸಾವಿರಾರು ದೀಪಗಳನ್ನು ಹಚ್ಚಬಹುದು. ಇದರಿಂದ ಆ ಮೇಣದ ಬತ್ತಿಗೆ ಏನೂ ನಷ್ಟವಾಗದು. ಅಂತೆಯೇ ಖುಷಿಯನ್ನು ಹಂಚಿದಷ್ಟೂ ಬೆಳಕು ಹರಡಿದಂತೆ ವೃದ್ಧಿಯಾಗುತ್ತದೆ.