ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಯಶಸ್ವಿ ಪ್ರೇಮದ ಸಂಕೇತವೇನು?

Srinivasa Murthy VN
Updated On : 18 Sept 2013, 10:45 am

ಆರೀಫ್ (ಅಪ್ಪು) ದಾವಣಗೆರೆ, 9964280609
ಹುಡುಗಿಯರು ತಾವು ಮಾಡಿದ ತಪ್ಪನ್ನು ಬೇಗ ಒಪ್ಪಿಕೊಳ್ಳದೇ ವಿನಾಕಾರಣ ವಾದಿಸುತ್ತಾರಲ್ಲಾ ಏಕೆ?
ಅದು ಮನುಷ್ಯ ಸಹಜಗುಣ.

ವಿ. ಹೇಮಂತಕುಮಾರ, ಬೆಂಗಳೂರು, 9035992900
ಬಟನ್ಸ್ ಇಲ್ಲ, ಹುಕ್ಸ್ ಇಲ್ಲ. ಆದರೂ ಹುಡುಗಿಯರ ಮೈಮೇಲೆ ಸೀರೆ ಹೇಗೆ ನಿಲ್ಲುತ್ತೆ?
ಜಿಪ್ ಇಲ್ಲ. ಬೆಲ್ಟ್ ಇಲ್ಲ. ಆದರೂ ಹುಡುಗರ ಸೊಂಟಕ್ಕೆ ಲುಂಗಿ ನಿಲ್ಲುತ್ತಲ್ಲ ಹಾಗೆ!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಯಶಸ್ವಿ ಪ್ರೇಮದ ಸಂಕೇತವೇನು?
ಸುಖೀ ಸಂಸಾರ.

ಕೆನ್ನಾಳು ಭಾಸ್ಕರ, 9036416729
ಸತ್ಯ ಕಹಿಯಾದರೆ ಸುಳ್ಳು?
ಸಿಹಿಲೇಪಿತ ಕಹಿ.

ಚಿರಪ್ರಭ, ನಂಜನಗೂಡು, 8553793107
ದೇವಾಲಯಗಳ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಸರ್ಕಾರ, ಚರ್ಚ್, ಮಸೀದಿಗಳತ್ತ ತಿರುಗಿಯೂ ಕೂಡ ನೋಡುವುದಿಲ್ಲವಲ್ಲಾ?
ನಿಮ್ಮನ್ನು ಕೋಮುವಾದಿ ಎಂದು ಕರೆಯಬೇಕಾಗುತ್ತದೆ ಹುಶಾರ್!

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement