ನನ್ನ ಗೆಳತಿ ಬಂದಿದ್ಲು..
ಪತಿ: 3 ತಾಸಿಂದ ಬಾಗಿಲ ಹತ್ರ ನಿಂತು ಯಾರ್ ಜೊತೆಗೆ ಮಾತಾಡ್ತಿದ್ದೆ?
ಪತ್ನಿ: ನನ್ನ ಗೆಳತಿ ಬಂದಿದ್ಲು..
ಪತಿ: ಒಳಗೆ ಕರೆಯೋದು ತಾನೆ, ಬಾಗ್ಲಲ್ಲೇ ಮಾತಾಡ್ಸಿ ಕಳ್ಸಿಬಿಡೋದಾ?
ಪತ್ನಿ: ಇಲ್ಲರೀ ಪಾಪ, ಒಳಗಡೆ ಬರೋಕ್ಕೆ ಟೈಮ್ ಇರ್ಲಿಲ್ವಂತೆ!
---
ಪೊಲೀಸ್: ಬಾಗಿಲು ತಗೀರಿ. ನಿಮ್ಮ ಗಂಡ ಲಾರಿ ಕೆಳಗೆ ಸಿಲುಕಿ ಹಪ್ಪಳ ಆದ್ಹಂಗೆ ಆಗಿದಾರೆ...
ಮಹಿಳೆ: ಹಪ್ಪಳದ ಥರ ಆಗಿದ್ರೆ ಕೆಳಗಿಂದಾನೇ ಅವರನ್ನ ತೂರಿಸಿ ಬಿಡಿ. ಬಾಗಿಲು ತೆಗೆಯೋ ಅವಶ್ಯಕತೆ ಇಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.