ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಂಜೆಗೂ, ಸಂಜ್ಞೆಗೂ ಇರುವ ವ್ಯತ್ಯಾಸವೇನು?

Srinivasa Murthy VN
Updated On : 19 Sept 2013, 8:59 am

ಬೆಮೆಲ್ ದೇವೇಗೌಡ, ಹೆಬ್ಬಾಳು, ಮೈಸೂರು
ಅನರ್ಥ ಸಾಹಿತ್ಯ ಕೃತಿಗಳನ್ನು ಬೆಂಬಲಿಸುವ ಸಾಹಿತ್ಯ ಶಿರೋಮಣಿಗಳಿಗೆ ಏನನ್ನಬೇಕು?
ಬುದ್ದಿ(ಗೇಡಿ)ಜೀವಿಗಳು!

ಕೆನ್ನಾಳು ಭಾಸ್ಕರ, 9036416729
ಸಂಜೆಗೂ, ಸಂಜ್ಞೆಗೂ ಇರುವ ವ್ಯತ್ಯಾಸವೇನು?
ಸಂಜೆಯಾದ ಮೇಲೆ ಕೆಲವರು ಸಂಜ್ಞೆ ಮಾಡಲಾರಂಭಿಸುತ್ತಾರೆ. ಆದರೆ ಸಂಜ್ಞೆ ಮಾಡಿದಾಗೆಲ್ಲ ಸಂಜೆಯಾಗುವುದಿಲ್ಲ!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ವಯಸ್ಸಾದಂತೆ ಯೌವನವು ಹೆಚ್ಚಾಗುವಂತಿದ್ದರೆ?
ವಯಾಗ್ರ ಸಂಶೋಧನೆಯಾಗುತ್ತಿರಲಿಲ್ಲ!

ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಚಿಂತೆಗೂ-ಚಿತೆಗೂ ಏನು ವ್ಯತ್ಯಾಸ?
ಚಿಂತೆ ಒಳಗೊಳಗೇ ಕುದಿಯುತ್ತದೆ. ಚಿತೆ ಧಗಧಗನೆ ಸುಡುತ್ತದೆ.

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಇಲ್ಲೊಬ್ಬಳು ಒಂದು ಒಂದು ಸೇರಿದಾಗ ಎರಡು ಅಂದರೆ, ಅಲ್ಲ ಮೂರು ಅಂತಾಳೆ?
ಅವಳು ಬೇರೆ ಏನನ್ನೋ ಕೂಡಿಸಿದಳು ಅನ್ಸುತ್ತೆ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement