ನೀವೆಲ್ಲಿ ಬೇಗ ಬಂದ್ಬಿಡ್ತೀರೋ ಅಂತ ನನಗೆ ಭಯ. !
ಕೋಲ್ಯ, ಬೆಳಗ್ಗೆ ರೆಡಿಯಾಗಿ ಆಫೀಸಿಗೆ ಹೋಗಲು ಬಾಗಿಲಿಂದ ಹೊರಗೆ ಕಾಲಿಟ್ಟಿದ್ದನಷ್ಟೆ, ಕೂಡಲೇ ಆತನ ಹೆಂಡತಿ ಹಿಂದಿನಿಂದ ಗೊಣಗಲು ಶುರುಮಾಡಿದಳು...
ಹೆಂಡತಿ: ನೀವು ಮನೆಯಿಂದ ಹೊರಗೆ ಹೋದಾಗೆಲ್ಲ ನನಗೆ ಭಯ ಆಗುತ್ತೆ.
ಕೋಲ್ಯ(ಪ್ರೀತಿಯಿಂದ ಆಕೆಯ ತಲೆ ನೇವರಿಸುತ್ತಾ): ಚಿಂತೆ ಮಾಡ್ಬೇಡ ಡಾರ್ಲಿಂಗ್, ನಾನು ಬೇಗ ಬಂದ್ಬಿಡ್ತೀನಿ..
ಹೆಂಡತಿ: ಇದೇ ನನಗೆ ಭಯ. ನೀವೆಲ್ಲಿ ಬೇಗ ಬಂದ್ಬಿಡ್ತೀರೋ ಅಂತ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.