ಈಗೇನೂ ಉಪಯೋಗ ಇಲ್ಲ ಮಗನೇ.
ನರೇಂದ್ರ ಮೋದಿ: ಅಲ್ಲಾ ಮನಮೋಹನ್ಜೀ, ನಿಮ್ಮ ಸರ್ಕಾರ ಭಾರತದಲ್ಲಿ ಸಾವಿರಾರು ಕೋಟಿ ಹಣ ತಿಂದು ತೇಗಿತು. ಆದ್ರೂ ನೀವು ಒಂದೂ ಮಾತಾಡ್ಲಿಲ್ವಲ್ಲ?
ಮನಮೋಹನ್ ಸಿಂಗ್: ನಾನು ಚಿಕ್ಕವನಿದ್ದಾಗ ಒಂದು ದಿನ ಅಮ್ಮ ನನಗೆ ಹೇಳಿದ್ಲು..."ತಿನ್ಬೇಕಾದ್ರೆ ಮಾತಾಡ್ಬೇಡ" ಅಂತ!
-
ಮಗ: ನಿಮ್ಮ ಆಫೀಸ್ ಮುಂದಿಂದ ಹೊರಟಿದ್ದೆ. ಹೋಗ್ತಾ ನಿಮ್ಮ ದರ್ಶನ ತೊಗೊಂಡು ಹೋಗೋಣ ಅಂತ ಬಂದೆ ಅಪ್ಪ!
ಅಪ್ಪ: ಈಗೇನೂ ಉಪಯೋಗ ಇಲ್ಲ ಮಗನೇ. ನಿಮ್ಮಮ್ಮ ಆವಾಗ್ಲೇ ಬಂದು ಎಲ್ಲಾ ದುಡ್ಡು ತೊಗೊಂಡು ಹೋದ್ಲು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.