ಪಕ್ಕದ ಮನೆ ಆಂಟಿ ತುಂಬಾ ಕಿರಿಕಿರಿ ..
ಹುಡುಗಿ: ಪಕ್ಕದ ಮನೆ ಆಂಟಿ ತುಂಬಾ ಕಿರಿಕಿರಿ ಮಾಡ್ತಿದ್ರು. ಯಾರ್ದಾದ್ರೂ ಮದುವೆ ಆದ್ರೆ ಸಾಕು, ನನ್ನ ಕೆನ್ನೆ ಚಿವುಟಿ "ಈಗ ನಿನ್ನ ಸರದಿ" ಅಂತಿದ್ರು...ಈಗ ಅವರು ಆ ರೀತಿ ಮಾತಾಡೋದಿಲ್ಲ.
ಗೆಳತಿ: ಅದ್ಹೇಗೆ?
ಹುಡುಗಿ: ಯಾರಾದ್ರೂ ಸತ್ತರೆ ಕೂಡಲೇ ನಾನು ಆ ಆಂಟಿಯ ಕೆನ್ನೆ ಚಿವುಟಿ ಹೇಳ್ತೀನಿ, "ಈಗ ನಿಮ್ಮ ಸರದಿ"!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.