ನನ್ನ ಗಂಡನ ಮೇಲೆ ನಂಗ್ಯಾಕೋ ಡೌಟು.
ಅವಳು: ನನ್ನ ಗಂಡನ ಮೇಲೆ ನಂಗ್ಯಾಕೋ ಡೌಟು. ಅವರು ಯಾವ್ದೋ ಹುಡುಗಿ ಹಿಂದಿ ಬಿದ್ದಿದಾರೆ ಅನ್ನಿಸ್ತಾ ಇದೆ. ಛೇ!
ಇವಳು: ಈ ಗಂಡಸರ ಬುದ್ಧೀನೇ ಇಷ್ಟು. ಈಗೇನು ಮಾಡ್ತೀಯಾ?
ಅವಳು: ನಾನು ಇವತ್ತೇ ಅವರ ಹಿಂದೆ ನನ್ನ ಬಾಯ್ಫ್ರೆಂಡ್ನಾ ಬಿಟ್ಟು, ಏನಾಗ್ತಿದೆ ಅಂತ ಪತ್ತೆಹಚ್ತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.