ಮೋದಿ ಮೋಡಿಯ ಮೇಲೆ ಅನಂತಮೂರ್ತಿಯವರಿಗೇಕೆ ಕೆಂಗಣ್ಣು?
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ತಮಿಳುನಾಡಿನ 'ಅಮ್ಮಾ ಬ್ರ್ಯಾಂಡ್' ಯೋಜನೆಗಳನ್ನು ರಾಜ್ಯದಲ್ಲೂ ಜಾರಿಗೊಳಿಸಿದರೆ ಏನೆಂದು ಹೆಸರಿಡಬಹುದು?
ಅಯ್ಯಾ ಬ್ರ್ಯಾಂಡ್, ಅಪ್ಪಾ ಬ್ರ್ಯಾಂಡ್!
ಫ್ಯಾಷನ್ ಡಿಸೈನರ್ ಮಧು, 9945737427
ಹೆಂಡತಿ ಮಾತು ಕೇಳಿ ಲಂಚ ತೆಗೆದುಕೊಂಡರೆ ತಪ್ಪಾ, ಹೆಂಡತಿಗೆ ಹೇಳದೇ ಲಂಚ ತೆಗೆದುಕೊಂಡರೆ ತಪ್ಪಾ?
ಕಳ್ಳಂಗೊಂದು ಪಿಳ್ಳೆನೆವ ಅಂದ್ರೆ ಇದೇ ನೋಡು.
ಚಿರಪ್ರಭ, ನಂಜನಗೂಡು, 855393107
ಮೋದಿ ಮೋಡಿಯ ಮೇಲೆ ಅನಂತಮೂರ್ತಿಯವರಿಗೇಕೆ ಕೆಂಗಣ್ಣು?
ಮೋದಿ ಮೋಡಿಯಿಂದ ಅವರ 'ಪಾವನಗಂಗೆ' ಬತ್ತಿ ಹೋದರೆ ಎಂಬ ಭಯ!
ಚಿರಪ್ರಭ, ನಂಜನಗೂಡು, 855393107
ಮೋದಿ ಮೋಡಿಯ ಮೇಲೆ ಅನಂತಮೂರ್ತಿಯವರಿಗೇಕೆ ಕೆಂಗಣ್ಣು?
ಮೋದಿ ಮೋಡಿಯಿಂದ ಅವರ 'ಪಾವನಗಂಗೆ' ಬತ್ತಿ ಹೋದರೆ ಎಂಬ ಭಯ!
ರವಿಕುಮಾರ ಜಿ.ಬಿ., 9449669897
ಹೊಸ ನಾಯಕನಟರು ತಾವೇ ನಿರ್ಮಾಪಕರಾಗಿ ಚಿತ್ರರಂಗ ಸೇರಲು ಕಾರಣ?
ಸ್ವಂತ ಪ್ರಯತ್ನದಿಂದ ಮೇಲೆ ಬರುವುದು ಅಂದರೆ ಇದೇ ಅಲ್ಲವೇ.
-ಬಾಣಭಟ್ಟ